ಇದೀಗ ಬಂದ ಪaಂಚ್ ಸುದ್ದಿ....
ಹೀಗೂ ಉಂಟೆ!!!
1. MESSAGE ಮಾಡುವಾಗ ಮಾತ್ರೆ ಬದಲು MEMORY CARD ನುಂಗಿ ಸ್ಥಳದಲ್ಲೆ ಸಾವು....
2. CHAT ಮಾಡಿ ಮಾಡಿ BATTERY ಹೀಟ್ ಆದ ಕಾರಣ HAIR STRAIGHTENER ಆಗಿ ಫೋನನ್ನು ಉಪಯೋಗಿಸಿದ ಮಹಿಳೆಗೆ ಫ್ರೀ ನೆಟ್pack ಪ್ರಶಸ್ತಿ ...
3. ಕಿವಿ ಕ್ಲೀನ್ ಮಾಡಲು ಚಾರ್ಜರ್ (CHARGER) ಬಳಸಿ ಕರೆಂಟ್ ಹೊಡೆದು ಯುವಕನಿಗೆ ಕಿವುಡು...
4. ಹಳೇ ಹುಡುಗಿ ನೆನಪಿನಲ್ಲಿ ಸಿಮ್ ಕಾರ್ಡ್ ಇಂದ ಕೈ ಕುಯ್ದುಕೊಂಡು ಪ್ರಿಯಕರ ಆತ್ಮಹತ್ಯೆ...
5. ಕೇಳಿದ SONG ಸೆಂಡ್ ಮಾಡಲು ನಿರಾಕರಿಸಿದ ಗೆಳತಿಯ ಕೊರಳಿಗೆ EARPHONE ಬಿಗಿದು ಕೊಲೆ...
ನಿರಂತರ ಸುದ್ದಿಗಾಗಿ comment madi...
--$uparna....
hahaha
ReplyDelete👌😂😂😁
ReplyDelete