Friday, 17 November 2017

ದಯವಿಟ್ಟು ಗಮನಿಸು

ಅನಿಸಿಕೆ

 ಕವಿತೆಯ ಅಕ್ಷರದಲ್ಲಿ ನಾ ಅಡಗಿ ಕುಳಿತಿರುವಾಗ...
ಕಾಣಲಿಲ್ಲವೆ ನಿನ್ನ ಕಂಗಳಿಗೆ ನನ್ನ ಪ್ರತಿಬಿಂಬ ???

ನಿನ್ನ ಹಾಡಿನ ಸಾಲುಗಳಲ್ಲಿ ನಾನಿಂದು ಬೆರೆತಿರುವಾಗ...
ತಿಳಿಯಲಿಲ್ಲವೆ ನಿನ್ನ ಭಾವಕ್ಕೆ ನನ್ನ ಈ ಪ್ರತಿರೂಪ ??
                 
ಅಭಿಪ್ರಾಯ

ನನ್ನ ಮನದಲ್ಲಿ ಆವರಿಸಿರುವ ನಿನ್ನ , ನಾ ಹೇಗೆ ಗಮನಿಸದಿರಲಿ.. ನಾ ಕಂಡೆ ನಿನ್ನ ಬಿಂಬ.

ನನ್ನ ದನಿಯೇ ನೀನಾಗಿರುವಾಗ , ನಾ ಹೇಗೆ ಅರಿಯದಿರಲಿ.. ನಾ ತಿಳಿದೆ ನಿನ್ನ ರೂಪ


-$uparna...

ಶೀರ್ಷಿಕೆ


Stranger for Life

After a long time, I’m writing a story…  As always, dear readers… I apologize for all the grammatical and spelling mistakes that I committed...